ಕನ್ನಡದಲ್ಲಿ ಬ್ಲಾಗ್ ಮಾಡಲು ಸಾಧ್ಯವೆ ? ಕನ್ನಡ ಬ್ಲಾಗರ್

0

ಹಲೋ ಫ್ರೆಂಡ್ಸ್ : ನಿಮಗೆಲ್ಲರಿಗೂ ಬ್ಲಾಗ್ ಬಗ್ಗೆ ಕೇಳಿರಬೇಕು . ಬ್ಲಾಗ್ ಅಂದ್ರೆ ಏನು ? ಬ್ಲಾಗ್ ಬರೀ ಇಂಗ್ಲಿಷ್ ನಲ್ಲಿ ಮಾತ್ರ ಸಾಧ್ಯವೆ ಅಥವಾ ಕನ್ನಡದಲ್ಲಿ ಕೂಡ ನಾವು ಒಂದು ಬ್ಲಾಗ್ ಮಾಡಬಹುದಾ ? ನೀವ ಈಗ ಓಡಿತಿರುವುದು ನನ್ನ ಬ್ಲಾಗ್ internetofblog.com  ನನ್ನ ಈ ಬ್ಲಾಗ್ ನೀವು ಓಡುತಿರುವುದೇ  ಸಾಕ್ಷಿ, ಈಗಾಗಲೇ ನಿಮಗೆ ನಿಮ್ಮ ಮೇಲ್ಕಂಡ ಪ್ರಶ್ನೆ ಗಳಿಗೆ ಉತರ ಸಿಕ್ಕಿರಬೇಕು ಆಂಕೊಲುತಿನಿ . ನನ್ನ್ ಕನ್ನಡ ಸ್ವಲ್ಪ ಎಡ್ವಾಟ್ಟು, ನೀವು ನನ್ನ ಕನ್ನಡ ಅಡ್ಜೆಸ್ಟ್ ಮಾಡ್ಕೋಬೇಕು. ಯಾಕೆ ಅಂದ್ರೆ ನಾನು ಸರಿಯಾಗಿ ಕನ್ನಡ ಗೊತಿಲ್ದೆ ನಿಮಗೆ ಕನ್ನಡ ಬ್ಲಾಗ್ ಬಗ್ಗೆ ಮಾಹಿತಿ ನೀಡಲು ಪ್ರಯತ್ನ ಪಡುತಿದೀನಿ . ನಿಮ್ಮ ಅಡ್ಜೆಸ್ಟ್ಮೆಂಟ್ ನಿಮಗೆ ಬ್ಲಾಗ್ ಟ್ರೇನಿಂಗ ಫ್ರೀ ಆ ಕಾಸ್ಟ್ ಸಿಕ್ತದೆ . ಹೌದಲ್ವಾ ! ಮತ್ತೆ ಅಡ್ಜೆಸ್ಟ್ ಮಾಡ್ಕೊಳಿ ಅಷ್ಟೇ !!

ನಾನು ನಿಮಗೋಸ್ಕರ ಒಂದು ಹೊಸ ಕನ್ನಡ ಲಾಂಚ್ ಮಾದುಥಿದೇನೆ . ಈ ಬ್ಲಾಗ್ ಕ.com ನ ಹೆಸಿರಿನಲ್ಲಿ ವೆಬ್ಸೈಟ್ ಅಡ್ರೆಸ್ ರೆಜಿಸ್ಟ್ರ್ ಮಾಡಿ ಇದನ್ನು ಮೇ ೨೦೧೭ ಗೆ ಲಾಂಚ್ ಮಾಡಲು ಡೇಟ್ ಫಿಕ್ಸ್ ಮಾಡಿದ್ದೇನೆ . ನೀವೆಲ್ಲರೂ ನನ್ನ internetofblog.com ವೆಬ್ಸೈಟ್ ಬ್ಲಾಗ್ ನ ಮೂಲಕ ಎಗ್ಸಕ್ಟ್ ಡೇಟ್ ತಿಳಿದಿಕೊಂಡು ದಯವಿಟ್ಟು ನಾನಾ ಬ್ಲಾಗ್ ಕ.com ಚೆಕ್ ಮಾಡಿ ಮತ್ತು ಕಾಮೆಂಟ್ ಮೂಲಕ ನಂಗೆ ನಿಮ್ಮ ಸಲಹೆ ನೀಡಿ . ನಮ್ಮ ಕನ್ನಡ ಬ್ಲಾಗರ್ ರೀಡರ್ ಕಾಮೆಂಟ್ಸ್ ನಮಗೆ ಸಹಕಾರ ನೀಡುತ್ತದೆ. ನನಗೆ ಇನ್ನೇನು ಬರೆಯೆಕ್ಕೇ ಐಡಿಯಾ ಬರ್ತಯಿಲ್ಲ ಇದು ಟೆಸ್ಟಿಂಗ್ ಬ್ಲಾಗ್ ಹಾಗಾಗಿ ಇದನ್ನು ಇಲ್ಲೇ ಸ್ಟಾಪ್ ಎಂದುತ್ತ ನಿಮೆಲ್ಲರಗೂ ನನ್ನ ಈ ಹೊಸ ಬ್ಲಾಗ್ ಗೆ ಅಡ್ವಾನ್ಸ್ ಸ್ವಾಗತ ಮಾಡುತ ಸಮ್ಸಗರವನ್ನು ಅರ್ಪಿಸುತ್ತೇನೆ .

ನನ್ನ ಹೆಸರು ಫರ್ಹಾನ್ ರಶೀದ್, ನಾನು ೨೦೦೨  ಇಸ್ವಿ ಇಂದ ರಿಯಲ್ ಎಸ್ಟೇಟ್ ಬ್ಲಾಗ್ ನಡೆಸುತ್ತಿದ್ದೇನೆ . ನಾನು ಬ್ಲಾಗ್ಗೊರ್ ಇನ್ ಚೀಫ್ ಆ internetofblog.com . ಧನ್ಯವಾದಗಳು

LEAVE A REPLY